ಸದ್ಯ ಪೈಲ್ವಾನ್ ಚಿತ್ರದಿಂದ ಮತ್ತೊಂದು ಇಂಟ್ರಸ್ಟಿಂಗ್ ಮಾಹಿತಿ ಹೊರಬಿದ್ದಿದೆ. ಹೌದು, ನಟ ರಮೇಶ್ ಅರವಿಂದ್ ಪೈಲ್ವಾನ್ ಚಿತ್ರದಲ್ಲಿ ಇದ್ದಾರೆ. ಇದೇನಿದು ಕೊನೆ ಕ್ಷಣದಲ್ಲಿ ಬ್ರೇಕಿಂಗ್ ಸುದ್ದಿ ಅಂತ ಅಂದುಕೊಳ್ಳುತ್ತಿದ್ದೀರಾ. ಆದ್ರಿದು ನಿಜ. ರಮೇಶ್ ಅರವಿಂದ್ ಸಹ ಪೈಲ್ವಾನ್ ಚಿತ್ರದ ಭಾಗವಾಗಿದ್ದಾರೆ.<br /><br />Kannada actor Ramesh Aravind gave voice for Sudeep starrer Pailwaan film. This movie is directed by Krishna.